Chendakintha Chenda Song Lyrics – Sparsha Sudeep Movie
Chendakintha Chenda Song Lyrics in Kannada ಚಿತ್ರ: ಸ್ಪರ್ಶ ಸಾಹಿತ್ಯ: ಇಟಗಿ ಈರಣ್ಣ ಸಂಗೀತ: ಹಂಸಲೇಖ ಗಾಯನ್: ಪಂಕಜ್ ಉಧಾಸ್ ಚಂದಕಿಂತ ಚಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ ಅಂದ ಚಂದವು ನೀನೆ ಎಂದೆನು ಚೆಂದ ಅಂದ ಅಂದ ಚೆಂದ ಚಂದುಳ್ಳಿ ಚೆಲುವೆ ಓ ನನ್ನ ಒಲವೆ ನಗುವ ಹೂ…