Navilugari Lyrical Song – 99 Movie

Navilugari  Song Lyrics

ಹೃದಯಕೆ ನವಿಲುಗರಿ
ಸವರಿದನವನು..
ಜಗವ ಮರೆಸೋ ಮಾಂತ್ರಿಕನವನು..
ಮರಳಿ ಮರಳಿ ಮನವ..
ಮರಳಿ ಮರಳಿ ಮನವ..
ಕೆಣಕುವನವನು..

ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!

ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ!

ಮೊದಲಾ ಹುಡುಗ..
ಮೊದಲಾ ಹುಡುಗ..!

Click here to know where to watch :

Heeg Doora Lyrical Song – 99 Movie

Heeg Doora Song Lyrics

ಸೂರ್ಯನೇ..
ಸುಮ್ಮನೆ..
ಆಗಸವ ತೊರೆದರೆ..
ನೋಡು ಭೂಮಿಯ ಅನಾಥ
ನಟ್ಟ ನಡುವೆ, ಬಿಟ್ಟು ಹೊರಟೆ
ಬಡಪಾಯಿ ಜೀವವನು..
ಎಂಥ ನೋವ ಸಮೇತ!

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ!

ಕಾಲುದಾರಿ..
ಸಾಲು ದೀಪ..
ಕೇಳುತಾವೆ, ಎಲ್ಲಿ ನೀನು?
ಮಳೆ ಹನಿಯ ಚಿಟ ಪಟ..
ನಿನ್ನ ನೆನಪ ಪುಟ ಪುಟ..

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..

ಎಲ್ಲಿಯೇ, ಇರಲಿ ಖುಷಿಯಗಿರು..
ಕಾಡಲಿ, ನೆನಪು ಒಂದ್ ಚೂರು..
ಉಳಿಸಿರುವೆ ಹೃದಯಕೆ..
ಕಂಬನಿಯ ಸ್ಮರಣಿಕೆ..

ಹೀಗೆ ದೂರ, ಹೋಗುವ ಮುನ್ನ..
ಹೇಳಿ ಹೋಗು ಕಾರಣ, ಹೇಳಿ ಹೋಗು ಕಾರಣ..
ಹೇಳಿ ಹೋಗು ಕಾರಣ..!

Also, Read about :

 

Yethake Bogase Thumba Lyrical Song – Bell Bottom Movie

Yethake Bogase Thumba  Song Lyrics

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?

ಈ.. ನಲ್ಮೆಯ..
ಬಾಯಿ ಬಿಡಲು ನನಗೊಂದು ಪದ ಬೇಕಿದೆ..
ಏನೆನ್ನಲಿ…
ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ..
ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ..
ಕಳ್ಳ ಕನಸು ಬಚ್ಚಿಡುವೆ..
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ..

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?

ನಿನ್ನೋಪ್ಪಿಗೆ
ಇದೆಯಾ ಹೇಳು ಕಡುಪೋಲಿ ನಾನಾಗಲು..?
ನಿನ್ನಾಣೆಗೂ
ಕಾಯುತ್ತಿರುವೆ ಣಾ ಬೇಗ ಹಾಳಾಗಲೂ..
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ..
ನೀಡು ನಿನ್ನ ಸಹಕಾರ..
ಖಾಲಿ ತೋಳು ನನಗಂತು ಸಾಕಾಗಿದೆ
ಏನು ಹೇಳು ಪರಿಹಾರ…

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?
ಏತಕೆ..
ಕನಸಿನಲ್ಲಿ ಮೀಸೆ ತೀಡುವೆ..?
ಕೇಳು ನನದು ತುಸು ನೊಂದು ಬೆಂದ ಹರೆಯ..
ಅದಕೆ ಇಷ್ಟೆಲ್ಲಾ ಹಾರಡುವೆ..
ತುಸುವೇ ಕೈ ಚಾಚು ಸರಿ ಹೋಗುವೆ.

ಏತಕೆ..
ಬೊಗಸೆ ತುಂಬ ಆಸೆ ನೀಡುವೆ..?

Also, Read about :

 

Yenammi Yenammi Song Lyrics – Ayogya Movie

Yenammi Yenammi Song Lyrics in Kannada

ಏನಮ್ಮಿ ಏನಮ್ಮಿ
ಯಾರಮ್ಮಿ ನೀನಮ್ಮಿ
ಆಗೋಯ್ತು ನನ್ನ ಬಾಳು
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ
ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

ಹೂ ಕಣ್ಲ ಹೂ ಕಣ್ಲ
ನಂಗು ಹಂಗೆ ಆಯ್ತು ಕಣ್ಲ
ಪ್ರೀತಿನೇ ಹಿಂಗೆ ಕಣ್ಲ
ಸುಮ್ನೆ ಒಂದು ಮುತ್ತು ಕೊಡ್ಲ

ಬೆಳದಿಂಗ್ಳು ನೀನೆನಮ್ಮಿ
ಲಾಲಿನ ಹಾಡ್ಲೇನಮ್ಮಿ
ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ
ದ್ರಿಷ್ಟಿನ ತೆಗಿಲೇನಮ್ಮಿ
ಚನ್ನಪಟ್ನದ್ ಗೊಂಬೆಗೆ
ಜೀವವು ಬರಲು
ನಿನ್ನಂಗೆ ಕಾಣ್ತದೆ ನೋಡಮ್ಮಿ
ನೀ ಮುದ್ದು ಕಮ್ಮಿ

ಚೆಲುವಾಂತ ಚೆನ್ನಿಗ ಭೂಪತಿರಾಯ
ನೀನೇನೆ ಸೊಬಗು
ಹೂಂ ಕಣ್ಲಾ
ನೀ ರಾಜಾ ಕಣ್ಲಾ

ನಮ್ ಪ್ರೀತಿ ಬೆಲ್ಲಕಮ್ಮಿ
ನಾವಿಬ್ರು ಯಾರಿಗ್ ಕಮ್ಮಿ
ನೀ ನಕ್ರೆ ಚಂದಾ ಕಂಡ್ಲಾ
ಈ ಜೀವ ನಿಂದೆ ಕಂಡ್ಲಾ

ಬೀರಪ್ಪನ್ ಗುಡಿ ಮುಂದೆ
ಹರಕೆಯ ಕಟ್ಟಿ
ನಿನ್ನನ್ನೇ ಬೇಡಿದೆ
ದಿಟ ಕಂಡ್ಲಾ
ನನ್ನಾಣೆ ಕಂಡ್ಲಾ

ಕಲ್ಲಿನ ಬಸವನು
ಕಣ್ಣೊಡಿತಾನೆ
ನೀನಂದ್ರೆ ಜಾತರೆ
ಕೇಳಮ್ಮಿ, ವೈಯ್ಯಾರಮ್ಮಿ

ಕಾಲುಂಗರ ಹಾಕ್ಲೇನಮ್ಮಿ
ಹಣೆಬೊಟ್ಟು ಇಡ್ಲೇನಮ್ಮಿ

ಏನಂದ್ರು ಜಾಸ್ತಿ ಕಂಡ್ಲಾ
ನಿನ್ ಪ್ರೀತಿ ಆಸ್ತಿ ಕಂಡ್ಲಾ

Hinde Hinde Hogu Song lyrics – Ayogya Movie

Hinde Hinde Hogu Song Lyrics in Kannada

ಹಿಂದೇ ಹಿಂದು ಹಿಂಡೆ ಹೋಗು
ಮಕುಗುಡುರು ಹಿಂದು ಹೋಗು
ಕನು ಹೋಡ್ಡು ಲೈನು ಹಕು
ಸಿಕಟ್ಟಲೇಲ್ ಸುಂದರಿ

ಮುಂಡೆ ಮೂಂಡೆ ಹೋಗು
ಹಿಂದೂ ಬಿಡ್ಡು ಮುಂಗು ಹಾಗು
ಆಡಾ ಬಿಡ್ರು ಟ್ಯಾಪ್ಪಿ ಇಲ್ಲ
ಐವಲೆ ನಿನ್ನಾ ಕಿನ್ನರಿ

ಎಡಿಯಾಲಿ ಐವಾಲಾ ಹವಾಲಿ
ಜಸ್ಟಿ ಆಗ್ಡೆಡ್
ನಿನ್ನಾ ಬಿಟ್ಟು ಬಾಡುಕಲಾರೆ
ಮನಾಸು ಹಡೆಡ್

ಓ ನಾಂಡಿಣಿ ಓ ನಂದಿನಿ
ನಿನಾನಾ ಪ್ರಣ ಕನೆ

ಡು ನಾನ್ ಪ್ರಾಣ ಯಾಕ್ ಟಿಂಟ್ಯಾ
ಹಾಗ್ಲಾ

ಹಿಂದು ಹಿಂದು ಹಿಂಡೆ ಹೋಗು
ಮಕುಗುಡುರು ಹಿಂದು ಹೋಗು
ಕನು ಹೋಡ್ಡು ಲೈನು ಹಕು
ಸಿಕಟ್ಟಲೇಲ್ ಸುಂದರಿ

ಕಾಪಿ ಸೇಪ್ ಕಾಟ್ಟಿ ಕೊಡುವ್
ಮಾತನಾದೆ?
ವಾರೆಗಾನ್ನಿನಲ್ಲಿ ಸ್ವಾಲ್ಪಾ
ನಾನಾ ನೋಡ್

ಸೈನಿಮೇಜ್ ಹೋಗೋನಾ ಬೈಕು ಹಿಟ್ಟೆ
ಅಯೋ ರಾಮ ಬಾಯ್ಗಾಂಡು ಲಡ್ಡು ಬಿಟ್ಟೆ

ಕನಸಲ್ಲು ಮದ್ದಿನಿ ನಿತು
ಮಿಸ್-ಇಲ್ಡಾಂಗ್ ಕೊಡಿನಿ ಟ್ರೀಟ್-ಯು
ಪ್ರೀತಿಲಿ ಬರಬಾರ್ದು? ಅನುಮಾನ-ಯು
ನಿನಾಗಗಿ ಹೈಡಿಟಿನಿ ಸೌಟು

ನಂದಿನಿ ಪ್ರಿಯ ನಂದಿನಿ
ನೀನೇ ನನ್ನ ಜೀವನ-ಯು ಕೇನ್

ಥು ಯಾಕ್ ಕ್ವಾಟಲ್ ಕೊಡ್ಯ ಹೊಗ್ಲಾ

ಹಿಂದು ಹಿಂದು ಹಿಂಡೆ ಹೋಗು
ಮಕುಗುಡುರು ಹಿಂದು ಹೋಗು
ಕನು ಹೋಡ್ಡು ಲೈನು ಹಕು
ಸಿಕಟ್ಟಲೇಲ್ ಸುಂದರಿ

ನಿನು ಯೇಕೆ ಐಟಾ ಅಡೆ ಇಟುಸು ಸೈನ್
ನಿನ್ನಾ ಹೆಸ್ರು ಎಕ್ಸೆ ಹಕಿ ಕೊಲ್ಲಲೀನ್
ಹೆಂಗಸರು ನಿನ್ನನ್ನು ಆಕರ್ಷಿಸುತ್ತಿದ್ದಾರೆ
ಮ್ಯಾಟ್ಟೆ ಮ್ಯಾಟ್ಟೆ ಅಗುಟೈಟ್ ನಾಂಗ್ ಕ್ರಷ್ ಯು

ನಿಯ್ಯತಗ್ ಮದ್ನಿ ಲಾವ್ವು
ಕಾನ್ ಹಾಡ್ಡು ಮ್ಯಾಡಿನ್ ಪ್ರೂವು
ನನಗೈಕೆ ಕಾಡಿಯಾ ಹೊಸ
ನನ್ನೆನ್ ಮದಲ್ಲ ದವ್ವು

ಓ ನಾಂಡಿಣಿ ಓ ನಂದಿನಿ
ನಿ ನಾನಾ ವಿಪೂ ಕೇನ್

ಥು ಅಯೋಗ್ಯ ಹಗ್ಲಾ

ಹಿಂದು ಹಿಂದು ಹಿಂಡೆ ಹೋಗು
ಮಕುಗುಡುರು ಹಿಂದು ಹೋಗು
ಕನು ಹೋಡ್ಡು ಲೈನು ಹಕು
ಸಿಕಟ್ಟಲೇಲ್ ಸುಂದರಿ

If you are the geek type of guys and missed watching the Ayogya movie and now you are willing to watch this movie online. The Ayogya movie is not available on any video streaming platforms. we can accept that this movie can be available on Netflix. TechPandit has a detailed article on how to download Netflix movie with their in app feature.

Click here to know where to watch :

Maathado Taareya Song Lyrics – Ambi Ning Vaayassaytho Movie

Maathado Taareya Song Lyrics in Kannada

ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ನಾನ್ ಯಾರೋ ಎಂಬುದೇ ಮರೆತ ಹಾಗೆ
ಮಿಂಚೊಂದು ಮೆಲ್ಲಗೆ ಮುಟ್ಟೀದ ಹಾಗೆ
ನಿನ್ನ ಕಣ್ಣ ಬಣ್ಣ ರಾತ್ರಿ ಹಾಗೆ …
ಅಲ್ಲೇ ನನ್ನ ಬಿಂಬ ಚಂದಿರ…
ನಿನ್ನ ಮುದ್ದು ಮುದ್ದು ಹಾಲುಗಲ್ಲ ನಾಜೂಕಾದ ನೇಸರ.
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.
ಮಾತಾಡೋ ತಾರೆಯ ಕಂಡ ಹಾಗೆ
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ
ಹಗುರಾದ ಗಾಳಿಗೆ ಇಂದು ಅಲೂಗೋದ
ಗೋಪುರದಂತೆ ಇ ನನ್ನ ಹರೆಯ ಆಗಿದೆ.
ಸಿರಿ ಗೌರಿ ಜೀವ ಕಳೆದು…
ನನಗಾಗಿ ತೆರಿಂದ ಎಳೆದು ಬಂದಂತೆ ಭಾಸ ಆಗಿದೇ…
ಮಾತು ಏಕೋ ಮೌನವನ್ನು ಹೊತ್ತುಕೊಂಡಿದೆ ಮೊಟ್ಟ ಮೊದಲು ಹೀಗೆ ನಾನು ಆದೇ… ಆದೆ.
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ.
ನದಿ ಹಾಗೆ ನನ್ನ ಹೆಜ್ಜೆ ಲಯ ಮೀರಿ ಹೋಗುವಾಗ ನಾ ಹೋಗೋ ದಾರಿ ಮರೆತೆನು.
ಬಾನಾಡಿ ರೆಕ್ಕೆ ಸದ್ದು ಮೂಡಿದಂತೆ ನಿನ್ನ ಹೆಸರು ಅನುರಾಗಿ ನಾನು ಆದೆನು…
ಕಾಲವೆಲ್ಲ ಖಾಲಿಯಾದ ಹಾಗೆ ಆಗಿದೆ ನೀನೇ ನನ್ನ ತುಂಬಿ ಹೋದೆ ಹೋದೆ…
ಪಿಸು ಪಿಸು ಮಾತಿನಲ್ಲಿ ಕಣ್ಣ ರೆಪ್ಪೆಯನ್ನು ಹೇಳಿದೆ.
ಗುಸುಗುಸು ಪ್ರೇಮದಲ್ಲಿ ಜಾರಿದಂತೆ ಜೀವವೇ…
ಮಾತಾಡೋ ತಾರೆಯ ಕಂಡ ಹಾಗೆ…
ಬೆಳದಿಂಗಳು ಕೈಯಲ್ಲಿ ಸಿಕ್ಕ ಹಾಗೆ…

Click here to know the details of :

Chendakintha Chenda Song Lyrics – Sparsha Sudeep Movie

Chendakintha Chenda Song Lyrics in Kannada

ಚಿತ್ರ: ಸ್ಪರ್ಶ
ಸಾಹಿತ್ಯ: ಇಟಗಿ ಈರಣ್ಣ
ಸಂಗೀತ: ಹಂಸಲೇಖ
ಗಾಯನ್: ಪಂಕಜ್ ಉಧಾಸ್

ಚಂದಕಿಂತ ಚಂದ ನೀನೆ ಸುಂದರ
ನಿನ್ನ ನೋಡ ಬಂದ ಬಾನ ಚಂದಿರ
ಅಂದ ಚಂದವು ನೀನೆ ಎಂದೆನು
ಚೆಂದ ಅಂದ ಅಂದ ಚೆಂದ

ಚಂದುಳ್ಳಿ ಚೆಲುವೆ ಓ ನನ್ನ ಒಲವೆ
ನಗುವ ಹೂ ನಗೆ ನಗುವಾ ಆ ಬಗೆ
ನಗುವೇ ನಾಚಿತು ನಾಚಿ ನಕ್ಕಿತು
ನಗುವಾ ಈ ಬಗೆ ಬೇಕು ಹೂವಿಗೆ

ಕಲಿಸು ಹೂವಿಗೆ ನಿನ್ನ ಹೂ ನಗೆ
ನಗುವೆ ಅಂದ ನಗುವೆ ಚಂದ
ನೀ ನಗುವೆ ಚಂದ ನಿನ್ನ ನಗುವೆ ಅಂದ
ಪ್ರೇಮದ ಅರ್ಥವ ಹುಡುಕುತ ನಿಂತೆನು

ನಿನ್ನಯ ಸ್ಪರ್ಶದಿ ಅರ್ಥವ ಕಂಡೆನು
ಅರಳು ಮಲ್ಲಿಗೆ ಅರಳಿ ನಿಂತಿತು
ನನ್ನೀ ಹೃದಯದಿ ಪ್ರೇಮವು ಅರಳಿತು
ಇಲ್ಲು ನೀನೆ ಅಲ್ಲು ನೀನೆ

ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ
ನನ್ನ ಉಸಿರಲಿ ನಿನ್ನ ಹೆಸರಿದೆ
ನಿನ್ನ ಹೆಸರಲೆ ನನ್ನ ಉಸಿರಿದೆ
ನಿನ್ನ ಹೆಸರಲೆ ಉಸಿರು ಹೋಗಲಿ
ಉಸಿರು ಉಸಿರಲಿ ಹೆಸರ ನಿಲ್ಲಲಿ
ನೀನೆ ಉಸಿರು ನೀನೆ ಹೆಸರು

Click here for the details of :

 

Gand Janma Song Lyrics – Googly Movie

Gand Janma Song Lyrics in English

Gandjanma Neeru Iddange

Hengadru Mixu Aagthaithe

Hen Janma Haalu Iddange

Muttidre Odede Hogtaithe

Supperru Satya Heltini Kelu

Lovvu Annod Yaara Kadeya Golu

Bhoomine Bolu Bolu

 

Dhinak Dhinak Dinna Dinna

Dhinak Dhinak Dinna

Dhinak Dhinak Dinna Dinna

Dhinak Dhinak Dinna

 

Brahmanu Tumba Brilliantu

Hakbiita Olle Blue Printu

Naanu KEB Currentu Adu

Ondu Nandu Complaintu

Body Ge Axe Naanu Hakodilla

 

Aadrunu Hudugiru Follow Madtaralla

Brandeddu Jeansu Nanu Hake Illa Andrunu

Hudugir Love You Antaralla

Enmaadi Sayili Abdulla…

F1ull Confusionnu

Dhinak Dhinak Dinna Dinna

Dhinak Dhinak Dinna

Dhinak Dhinak Dinna Dinna

Dhinak Dhinak Dinna

Gandjanma Gaali Iddange

Sampige Smellu Barthaithe

Hen Janma Haavu Iddange

Kenukidre Kacche Bidthaithe

 

Bitkolli 90 Olle Brandu

Joreu Madi Pungi Soundu

Haavu Tale Adustirthaithe

Loveu Sweetu Chocolateu

Sometimesu Khara Khatlettu

 

Fixu Kaialli Slateu

Hidiyalla Naanu Aa Routeu

Tumba Handsome Naanu Nange Doubtu

Amma Idtale Daily Drushti Bottu Helutta

Nam Maga Tumbha Cuteu

The geek community and the fans had loved this movie and considered this movie as one of the geek movies.

Click here for the details of :

Salaam Rocky Bhai Song Lyrics – KGF Movie

Salaam Rocky Bhai Song Lyrics in Kannada

ಚಲ್‌ನೇ ಕಾ ಹುಕುಂ
ರುಖ್ನೆ ಕಾ ಹುಕುಂ
ಜ಼ಿಂದಗಿ ಪೇ ಹುಕುಂ
ಮೌತ್ ಪೇ ಹುಕುಂ
ಬಂದೂಕ್ ಪೇ ಹುಕುಂ
ದುಶ್ಮನ್ ಪೇ ಹುಕುಂ
ಲೆಹರೋನ್ ಪೇ ಹುಕುಂ
ಬೊಂಬೈ ಪೇ ಹುಕುಂ

ಜಾನ್ ಬೊಂಬೈ ಕಾ ಜಾನ್ ಬೊಂಬೈ ಕಾ
ಜಾನ್ ಬೊಂಬೈ ಕಾ ಜಾನ್ ರೇ
ಇವನ ಕಣ್ಣಲ್ಲಿ ಕಣ್ಣು ಇಡಬೇಡ
ಸಿಡಿಲು ಬಡಿಯುತ್ತೆ ಭಾಗ್ ರೇ
ಆಗ ತೂಫಾನ್ ಜಬ್ಬಿ ಮಿಲ್ತಾ ಹೈ
ಐಸಾ ಬಾರುದು ಪೈಡ ಹೋತಾ ಹೈ
ಏ ಖುದಾ ಜ಼ರಾ ದೇಖೋ
ಆಳೋಕೆ ಬಂದ್ರೆ ಸುಲ್ತಾನ್ ಇವನೇ
ಅಡ್ಡಡ್ಡ ಬಂದ್ರೆ ಶೈತಾನ್ ಇವನೇ
ಏ ಖುದಾ ಜ಼ರ ರೊಖೋ
ಅಡಗಿದ್ದೋನು ಕಬ್ಜ಼
ಭುಗಿಲೆದ್ದೋನು ಕಬ್ಜ಼
ಬೊಂಬೈ ಕಾ ಗಲಿಯಾನ್ ಭೀ
ಘಬ್ರಖೆ ಯುನ್ಹ್ ಬೋ ಲೇಂಗೆ ಸಾಲ

ಸಲಾಮ್ ರಾಕೀ ಭೈ ರಾಕ್ ರಾಕ್ ರಾಕೀ
ಸಲಾಮ್ ರಾಕೀ ಭೈ
ಸಲಾಮ್ ರಾಕೀ ಭೈ
ಸಲಾಮ್ ರಾಕೀ ಭೈ
ಇಲಾಖಾ ತೇರಾ ಭೈ
ತು ಹೈ ಸಬ್ಕಾ ಭೈ

ಬೆರಳ ಹಿಡಿದು ನಡೆಸಿದ
ಮೊದಲ ಮಾತು ಕಳಿಸಿದ
ಅವಳ ಮಾತೆ ವೇದ
ಬೆಂಕಿ ಜೊತೆಗೆ ಪಳಗಿದ
ಹಠವ ಹೊತ್ತು ತಿರುಗಿದ
ಪಣವ ತೊಟ್ಟ ಯೋಧ
ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ
ತಡೆಯೋಕೆ ಸಾಧ್ಯ ನಾ ಧುಮ್ಮಿಕ್ಕಿ ಬರುವಂಥ ಅಲೆಯೆನ್ನ
ಚರ್ಬಿ ಜ಼್ಯಾದ ಹೈ
ಹಾತ್ ಲೋಹ ಹೈ
ದಾರ್ ಕೊ ಬೇಚೆಗ
ಜಾನ್ ಘಂಟಾ ಹೈ
ಹಾಟ್ ಸ್ಯಾರ ಖತ್ರ ಹೈ
ಅಡಗಿದ್ದೋನು ಕಬ್ಜ಼
ಭುಗಿಲೆದ್ದೋನು ಕಬ್ಜ಼
ಬೊಂಬೈ ಕಾ ಗಲಿಯಾನ್ ಭೀ
ಘಬ್ರಾಖೆ ಯುನ್ಹ ಬೋಲೇಂಗೆ ಸಾಲ

ಸಲಾಮ್ ರಾಕೀ ಭೈ ರಾಕ್ ರಾಕ್ ರಾಕೀ
ಸಲಾಮ್ ರಾಕೀ ಭೈ
ಸಲಾಮ್ ರಾಕೀ ಭೈ
ಸಲಾಮ್ ರಾಕೀ ಭೈ
ಇಲಾಖಾ ತೆರ ಭೈ

ತು ಹೈ ಸಬ್ಕಾ ಭೈ

If you are the geek star in your group then you can recommend this movie to your frineds.

Click here for the details of :