Nodivalandava Song Lyrics in Kannada
ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವ
ನೋಡಿವಳ್ಅಂದಾವ ಮುತ್ತಿನ ಮಾಲೆ ಚಂದಾವ
ಇವಳು ಯಾವ ಊರ ಚೆಲುವೆ ಶಿವ
ಹೇಳಲ್ಲ.. ಹೇಳಲ್ಲ..
ನಿನ್ಗಂತು ಹೇಳಲ್ಲ!
ಹಿಂದಿ ಇಶ್ಕ್ ಹೇಯ್
ತಮಿಳು ಕಾದಲೇ
ತೆಲುಗು ಪ್ರೇಮವ ಹೇಳು
ಇಂಗ್ಲಿಷ್ ಲವ್ ಯು ನ
ಕೇರಳ ಪ್ರೇಮಮ
ಕನ್ನಡ ಪ್ರೀತಿಯ ಹೇಳು..
ನನಗೆ ನೀನು ಯಾರು
ಗೊತ್ತಿಲ್ಲ..
ಕನಸಲಿ ನೀನು ಎಂದು
ಬಂದಿಲ್ಲ..
ನಿನ್ನ ಊರು ಕೇಳಲ್ಲ
ನನಗೆ ಬ್ಯಾಕ್ ಗ್ರೌಂಡ್ ಬೇಕಿಲ್ಲ
ನಿನ್ನ ಬಂದು ಬಳಗಾನು
ನನಗೆ ಯಾರು ಗೊತ್ತಿಲ್ಲ..
ಇವಳು ಯಾವ ಊರ ಚೆಲುವೆ ಶಿವ
ಹೇಳಲ್ಲ.. ಹೇಳಲ್ಲ..
ನಿನ್ಗಂತು ಹೇಳಲ್ಲ!
ದೇವರು ಪ್ರೀತಿಯ ಒಳಗೆ
ಇರುತಾನೆ..
ಹೋ ಎಲ್ಲರ ಹೃದಯದ ಬಳಿಗೆ
ಬರುತಾನೆ..
ಅವನು ಟೈಮು ನೋಡಲ್ಲ
ಎಂದು ಜಾತಿ ಕೇಳಲ್ಲ
ಕಳ್ಳ ಕೇಡಿ ಅಂತಾನು
ಭೇದ ಭಾವ ಮಾಡಲ್ಲ
ಇವನು ಯಾವ ಊರ ಚೆಲುವ ಶಿವ..
ಹೇಳಲ್ಲ.. ಹೇಳಲ್ಲ..
ನಿನ್ಗಂತು ಹೇಳಲ್ಲ!
ನೋಡಿವನಅಂದಾವ ಅವನ ನೋಟ ಚಂದಾವ
ನೋಡಿವನಅಂದಾವ ಅವನ ನೋಟ ಚಂದಾವ!
Also, Read: