Panchatantra Election Lyrical Song – Panchatantra Movie

Panchatantra Election  Song Lyrics

ಥಾಂತ್ರ ಕುತಂತು
ಪಂಚತಂತ್ರದ ಚುನಾವಣಾ ಹಾಡು
ನಾವ್ ಬಿಟ್ರು ನಮಮಾನೇಡು ..
ಬಿಡೋಡಿಲ್ಲಾ ಪಾಲಿಟಿಕ್ಸ್

ಯವಾನಿಗ್ ವೋಟೆ ಹಾಕಾಡೊ ಗೊತ್ತಗ ಇಲ್ಲಾ
ಹಂಗಂತ ಸುನ್ನೆ ಕುನ್ಥ್ರೆ ತಪ್ಪಗತದಲ್ಲ ..
ಯಾರನ್ನಾ ಕಂದರು ನಾಮ್ ಸೆಟ್ ಆಗ್ತಾ ಇಲ್ರಾ ..
ಹಾಲುರಿಗುಲ್ಡಾನ್ ಯಾರೊ ಗೊತ್ತಗ ಇಲ್ಲಾ

ಕಾಂಪಿಶಲಿ ಹೆಲಾಥಾರೆ ಸುಲ್ಲಾಣ್ಣ
ಕಾಪಾಧಾರ ಐವ್ರು ನಿಜ್ವಾಗ್ಲು ನಾಮಣ್ಣ ..
ಐಡು ವರುಸಕ್ಕೊಮೆ ಮನೇಜ್ ಬರ್ತಾರಣ್ಣ
ಇರೊಂಡೊಂಡಿ ಕುರ್ಚಿ ಯಾರಂಡಿಘಾಕನಾ
ಮೂರ್ನಾಲ್ಕು ಮಾಂಡಿಗೆ ಕುರ್ಚಿ ಸಾಲೋಡಿಲ್ಲ
ಕಾರ್ಪೆಂಟ್ರಿ ಹೆಲ್ಬುಟ್ಟು ಮಂಚಾ ಮಾಡಿಸಾನಾ ..

ಯವಾನಿಗ್ ವೋಟೆ ಹಾಕಾಡೊ ಗೊತ್ತಗ ಇಲ್ಲಾ
ಹಂಗಂತ ಸುನ್ನೆ ಕುನ್ಥ್ರೆ ತಪ್ಪಗತದಲ್ಲ ..
ಯಾರನ್ನಾ ಕಂದರು ನಾಮ್ ಸೆಟ್ ಆಗ್ತಾ ಇಲ್ರಾ ..
ಹಾಲುರಿಗುಲ್ಡಾನ್ ಯಾರೊ ಗೊತ್ತಗ ಇಲ್ಲಾ ..

ಪಂಚತಂತ್ರ ಪಂಚತಂತ್ರ ಪಂಚತಂತ್ರ ಪಂಚತಂತ್ರ
ಪಂಚತಂತ್ರ ಪಂಚತಂತ್ರ ಪಂಚತಂತ್ರ ಪಂಚತಂತ್ರ

ಯೆ ಈ ಜಾತಿ ಆ ಜಾತಿ
ಈ ಧರ್ಮ ಆ ಧರ್ಮ
ಈ ಪಿಕಿ ಆ ಪಿಕಿ ವೋಟೆ ..
ಎಲ್ರು ಒಲೆವೆರಪ್ಪ
ಕೆಟ್ಟವ್ರು ಯಾರಿಲ್ಲಾ
ಅವ್ರಾವರಿಗ್ರಾವ್ರೆ ಗ್ರೇಟ್

ಇವ್ನು ಅವುನು ಸೆರಿ
ಎಲಾ ಹಲ್ಕಿರ್ಕೋಡು
ಮಾತಕತೇವರ್ ಬೈ ಟು ಸೀತು
ಒಟ್ಟು ಬಾಡಿದಾದ್ವರ
ಗಟ್ಟಿ ಹಿಡ್ಕೊಂಡವರ
ಒಬ್ರೂ ಇನೋಬ್ಬರಾ ಜುಟ್ಟು

ವೋಟ್-ಯು ಕೋಟಾ ಮೇಲೆ ನಾವೆನ್ ಮಾದಣ ..
ಯಾರಾ ಮೂಸೋಡಿಲ್ಲ ಇಡೊಸರ್ ನಮ್ಮನ್ನಾ ..
ಕೆಲ್ಸಾ ಮಾಧಾಂಥಾ ನಂಬಿದ್ರೆ ಒಬ್ಬಾನ್ನಾ
ಅವನೆ ಕೈಲಿಧಥೇನ್ ತೆಂಗಿಂಕಾಯಿ ಚಿಪ್ಪಣ್ಣ
ದೇವರೂ ಕಾಪಾದ್ಥೇನ್ ಅಂಥ ಆಂಡ್ಕಬಾರ್ಡು
ಅವುನು ಸೆರ್ಕೊಂಬಿತಾ ಐಲಾವ್ಡೊ ಪಾಟ್ರಿ-ನಾ ..

ಯವಾನಿಗ್ ವೋಟೆ ಹಾಕಾಡೊ ಗೊತ್ತಗ ಇಲ್ಲಾ
ಹಂಗಂತ ಸುನ್ನೆ ಕುನ್ಥ್ರೆ ತಪ್ಪಗತದಲ್ಲ ..
ಯಾರನ್ನಾ ಕಂದರು ನಾಮ್ ಸೆಟ್ ಆಗ್ತಾ ಇಲ್ರಾ ..
ಹಾಲುರಿಗುಲ್ಡಾನ್ ಯಾರೊ ಗೊತ್ತಗ ಇಲ್ಲಾ ..

ಪಂಚತಂತ್ರ ಹಂ ಪಂಚತಂತ್ರ

ಶತಮಾನದಾಂಡನು
ಮಠಧಾರನ ಗೊಲು
ಕೆಲ್ಲಲ್ಲಾ ಯಾವ್ದೇ ಲೀಡರ್
ನಾವ್ ನಾವೆ ಬೈಕೊಂಡ್
ನಾವ್ ನಾವೆ ಒರೆಸೊನಾ
ನಾಮ್ ನಾಮಾ ಕಾಂಗಲಾ ನೀರು

ರಾಜೇಂಜ್ ಥಕೆಂಗೇ ಪ್ರಜೆಯ್ ಇರ್ತಾನಂತ್
ಮಾರ್ಥೋಯಿತ್ ಹೆಲ್ಲಿಡು ಯಾರು
ನಾಮೇಜ್ ತಕ್ಕ ರಾಜ ಯಾವತ್ತು ಸಿಗುತೇನ್
ಆಲಿ ಗಾಂಟಾ ಇರ್ಲಿ ಉಸ್ರು

ಮೂರೂ ಬಿಟ್ಟವ್ರಂತ ನಾಮೇಜ್ ಬೈಕೊಲೋನಾ ..
ಡೋಡೋರಿಗ್ನಾಡ್ರೆ ಗುಮ್ತಾರೆ ಕನ್ನಾನಾ ..
ಬನ್ನಿ ಒಗತ್ತಣ್ಣ ವರ್ಕ್ಔಟ್-ಯು ಮಾದಾನಾ
ನಾಮಾ ನಾಲೆಗಲಿಜೆ ನಾವೆ ಒಡದಾನಾ
ಸಡಿಕೆಕೆ ಫೈನಲ್-ಯು ಎಲ್ರು ವೋಟೇಕಾಕಾನಾ
ಮುಂದೆ-ಯು ಚುನವಾನೇಜ್ ನಾವೆ ನಿಂತಾಕಲನ

ಯವಾನಿಗ್ ವೋಟೆ ಹಾಕಾಡೊ ಗೊತ್ತಗ ಇಲ್ಲಾ
ಹಂಗಂತ ಸುನ್ನೆ ಕುನ್ಥ್ರೆ ತಪ್ಪಗತದಲ್ಲ ..
ಯಾರನ್ನಾ ಕಂದರು ನಾಮ್ ಸೆಟ್ ಆಗ್ತಾ ಇಲ್ರಾ ..
ಹಾಲುರಿಗುಲ್ಡಾನ್ ಯಾರೊ ಗೊತ್ತಗ ಇಲ್ಲಾ ..

Also, Read about:

Share this post

Post Comment